Monday, August 31, 2026
spot_imgspot_img
spot_imgspot_img

ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರತಿಷ್ಠಿತ ಎಲವೇಟರ್ಸ್ (ಲಿಫ್ಟ್) ಕಂಪನಿಯಲ್ಲಿ ಉದ್ಯೋಗಾವಕಾಶ

- Advertisement -
- Advertisement -

ಪ್ರತಿಷ್ಠಿತ ಎಲವೇಟರ್ಸ್ (Lift) ಕಂಪನಿಗೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ- ಮಂಗಳೂರು

1. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಡಿಪ್ಲೊಮಾ- 4 ಹುದ್ದೆ

2. ಐಟಿಐ ಎಲೆಕ್ಟ್ರಿಕಲ್ – 4 ಹುದ್ದೆ

3. ಡ್ರೈವರ್ ಕಮ್ ಹೆಲ್ಪರ್ – 2 ಹುದ್ದೆ(ಅರ್ಹತೆ: PUC ಅಥವಾ SSLC)

4. ಹೆಲ್ಪರ್ – 3 ಹುದ್ದೆ, (ಯಾವುದೇ ಅರ್ಹತೆ)*

ಬೆಂಗಳೂರು

1. ಆಫೀಸ್ ಅಡ್ಮಿನ್- ಮಹಿಳಾ ಸಿಬ್ಬಂದಿ – 2 ಹುದ್ದೆ (ಅರ್ಹತೆ: ಯಾವುದೇ ಪದವಿ)

2. ಸೇಲ್ಸ್ ಎಕ್ಸಿಕ್ಯೂಟಿವ್ – ಲೀಡ್ ಜನರೇಟಿಂಗ್, 4 ಹುದ್ದೆಗಳು ( ಟಾರ್ಗೆಟ್ ಇರುವುದಿಲ್ಲ)ಆಸಕ್ತ ಅಭ್ಯರ್ಥಿಗಳು ಕೂಡಲೇ ಈ ನಂಬರ್ ಗೆ ಸಂಪರ್ಕಿಸಿ: 7259516555

- Advertisement -

Related news

error: Content is protected !!