- Advertisement -
- Advertisement -
ಲಂಡನ್: ಲಂಡನ್ನ ಆಕ್ಸ್ಫರ್ಡ್ ಯೂನಿವರ್ಸಿಟಿ 5 ನಿಮಿಷದಲ್ಲಿ ವ್ಯಕ್ತಿಗಳ ಕೋವಿಡ್ ಪರೀಕ್ಷೆ ನಡೆಸಿ ವರದಿ ನೀಡುವ ಕಿಟ್ ನ್ನು ಸಂಶೋಧಿಸಿದೆ.
ಆಂಟಿಜೆನ್ ಟೆಸ್ಟ್ ಮಾದರಿಯನ್ನು ಈಗ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶದಲ್ಲಿ ಬಳಕೆ ಮಾಡಲಾಗುತ್ತಿದೆ. ಹೊಸ ಮಾದರಿ ಅದಕ್ಕಿಂತ ಬೇಗ ನಿಖರವಾದ ವರದಿಯನ್ನು ಕೊಡಲಿದೆ. 2021ರ ಆರಂಭದಲ್ಲಿಯೇ ಈ ಕಿಟ್ಗಳ ಉತ್ಪಾದನೆ ಆರಂಭ ಮಾಡಲಾಗುತ್ತದೆ. 6 ತಿಂಗಳಿನಲ್ಲಿ ಇದು ಮಾರುಕಟ್ಟೆಗೆ ಬರಲಿದೆ. ಈ ಕಿಟ್ನಲ್ಲಿನ ಪರೀಕ್ಷೆ ನಿಖರವಾಗಿರಲಿದೆ ಎಂಬುದನ್ನು ಸಂಶೋಧನೆಯಿಂದ ಖಚಿತಪಡಿಸಿಕೊಳ್ಳಲಾಗಿದೆ ಎಂದು ಆಕ್ಸ್ಫರ್ಡ್ ಯೂನಿವರ್ಸಿಟಿ ಹೇಳಿದೆ.
- Advertisement -