Tuesday, May 7, 2024
spot_imgspot_img
spot_imgspot_img

ಇಡ್ಕಿದು ಗ್ರಾಮದ ಕುಳ 78 ನೇ ಬೂತ್‌‌ನಲ್ಲಿ ಶೇಕಡಾ 75 ರಷ್ಟು ಮತದಾನ

- Advertisement -G L Acharya panikkar
- Advertisement -

ಇಡ್ಕಿದು ಗ್ರಾಮದ ಕುಳ 78 ನೇ ಬೂತ್‌ ಸಂಖ್ಯೆಯಲ್ಲಿ ಎಲೆಕ್ಷನ್‌ ವೋಟಿಂಗ್‌ ಚಟುವಟಿಕೆ ಮುಂದುವರೆದಿದ್ದು, ಶೇಕಡಾ 75 ರಷ್ಟು ಮತದಾನ ಆಗಿದೆ. ಬೆಳಗ್ಗಿನಿಂದಲೇ ಇಲ್ಲಿ ಬಿರುಸಿನಿಂದ ಮತದಾನ ನಡೆದಿದ್ದು, ಶಾಂತಿಯುತವಾಗಿ ಮತದಾರರು ಮತ ಚಲಾವಣೆ ಮಾಡಿದ್ದಾರೆ.

- Advertisement -

Related news

error: Content is protected !!