Monday, May 20, 2024
spot_imgspot_img
spot_imgspot_img

ಸಾರ್ವಜನಿಕ ವಲಯದ 8 ಬ್ಯಾಂಕ್ ಗಳ ಚೆಕ್ ಮತ್ತು ಪಾಸ್ ಬುಕ್ ಗಳು ಏಪ್ರಿಲ್ 1 ರಿಂದ ಅಮಾನ್ಯ!

- Advertisement -G L Acharya panikkar
- Advertisement -

ನವದೆಹಲಿ: ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಇತ್ತೀಚೆಗೆ ವಿಲೀನಗೊಂಡಿರುವ ಸಾರ್ವಜನಿಕ ವಲಯದ 8 ಬ್ಯಾಂಕ್ ಗಳು ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಈ 8 ಬ್ಯಾಂಕ್ ಗಳ ಚೆಕ್ ಮತ್ತು ಪಾಸ್ ಬುಕ್ ಗಳು ಏಪ್ರಿಲ್ 1 ರಿಂದ ಅಮಾನ್ಯಗೊಳ್ಳಲಿವೆ.

ಏಪ್ರಿಲ್ 1 ರಿಂದ ವಿಜಯಾ, ಕಾರ್ಪೋರೇಷನ್, ಆಂಧ್ರ, ಯುನೈಟೆಡ್, ಸಿಂಡಿಕೇಟ್, ಅಲಹಾಬಾದ್ ಬ್ಯಾಂಕ್ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗಳ ಚೆಕ್ ಮತ್ತು ಪಾಸ್ ಬುಕ್ ಏಪ್ರಿಲ್ 1 ರಿಂದ ಅಮಾನ್ಯವಾಗಲಿದೆ.

ವಿಜಯಾ ಬ್ಯಾಂಕ್ ಸೇರಿದಂತೆ 8 ಬ್ಯಾಂಕ್ ಗಳ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಚೆಕ್ ಬುಕ್ ಹಾಗೂ ಪಾಸ್ ಬುಕ್ ಗಳನ್ನು ಪರಿಷ್ಕರಿಸಿಕೊಳ್ಳುವಂತೆ ಸೂಚನೆ ನೀಡಿದೆ.

- Advertisement -

Related news

error: Content is protected !!