Saturday, August 15, 2026
spot_imgspot_img
spot_imgspot_img

ವಿಟ್ಲ ಮಹಿಳಾ ಮಂಡಳಿ ವತಿಯಿಂದ ಸಂಘದ ಕಟ್ಟಡದ ಆವರಣದಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

- Advertisement -
- Advertisement -

ವಿಟ್ಲ ಮಹಿಳಾ ಮಂಡಳಿ ವತಿಯಿಂದ ಸಂಘದ ಕಟ್ಟಡದ ಆವರಣದಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷೆ ಧರ್ಮಾವತಿ ಪಿ ಬಿ ಧ್ವಜಾರೋಹಣ ಮಾಡಿದರು. ಸದಸ್ಯರಾದ ಹೇಮಲತಾ ಜೆ ಸಾಲಿಯಾನ್, ವಿಜಯಲಕ್ಷ್ಮಿ, ಚಂದ್ರಕಾಂತಿ ಶೆಟ್ಟಿ, ಮೂಕಾಂಬಿಕಾ ಮತ್ತಿತರರು ಉಪಸ್ಥಿತರಿದ್ದರು

- Advertisement -

Related news

error: Content is protected !!