Monday, August 10, 2026
spot_imgspot_img
spot_imgspot_img

ಕಾಸರಗೋಡು: ವಿದ್ಯಾರ್ಥಿ ನಾಪತ್ತೆ; ಪತ್ತೆಗಾಗಿ ಮನವಿ

- Advertisement -
- Advertisement -
vtv vitla

ಕಾಸರಗೋಡು: ಮನೆಯಿಂದ ಹೊರಟ ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ಕಾಸರಗೋಡಿನ ಧರ್ಮತಡ್ಕದಲ್ಲಿ ನಡೆದಿದೆ.

ಕಾಸರಗೋಡಿನ ಕಣಿಯಾಲ ಧರ್ಮತಡ್ಕದ ನಿವಾಸಿ ಅಂಕಿತ್‌ ನಾಯಕ್‌ ನಾಪತ್ತೆಯಾದ ವಿದ್ಯಾರ್ಥಿ.

ನಿನ್ನೆ ಸಂಜೆ ತನ್ನ ಮನೆಯಿಂದ ಸ್ಕೂಟರ್‌ ತೆಗೆದುಕೊಂಡು ಬಳ್ಳೂರು ಎಂಬಲ್ಲಿ ಸ್ಕೂಟರ್‌ ನಿಲ್ಲಿಸಿ ಬಸ್‌ ಹತ್ತಿ ಕುದ್ದುಪದವುನಲ್ಲಿ ಇಳಿದಿರುತ್ತಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಯಾದಲ್ಲಿ ಪೊಲೀಸ್‌ ಠಾಣೆಗೆ ತಿಳಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!