Thursday, June 18, 2026
spot_imgspot_img
spot_imgspot_img

ಜೇಡ ಕಚ್ಚಿ ಕೊನೆಯುಸಿರೆಳೆದ ಖ್ಯಾತ ಗಾಯಕ

- Advertisement -
- Advertisement -

ಖ್ಯಾತ ಗಾಯಕರೊಬ್ಬರು ಜೇಡಕಚ್ಚಿ ಸಾವನ್ನಪ್ಪಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಬ್ರೆಜಿಲಿಯನ್ ಗಾಯಕ ಡಾರ್ಲಿನ್ ಮೊರೈಸ್ (28) ಜೇಡ ಕಚ್ಚಿ ನಿಧನರಾಗಿದ್ದಾರೆ. ಅವರು ಜೇಡ ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಆರೋಗ್ಯ ಸುಧಾರಿಸಿಕೊಂಡು ಡಿಸ್ಟಾರ್ಜ್ ಆದರು.

ಡಾರ್ಲಿನ್ ಮೊರೈಸ್ ಮನೆಗೆ ಬಂದ ಬಳಿಕ ವಿಪರೀತ ಆಯಾಸದಿಂದ ಬಳಲುತ್ತಿದ್ದರು. ಸಾವಿಗೂ ಮೊದಲು ಅವರ ದೇಹದ ಬಣ್ಣ ಬದಲಾಗಿತ್ತು ಎಂದು ಗಾಯಕನ ಪತ್ನಿ ಹೇಳಿದ್ದಾರೆ.
ಡಾರ್ಲಿನ್ 15ನೇ ವಯಸ್ಸಿನಿಂದ ಸಂಗೀತದಲ್ಲಿ ವಿಪರೀತ ಆಸಕ್ತಿ ತೋರಿಸಿದರು. ಬಳಿಕ ಸಂಗೀತವೇ ಜೀವನವೆಂದು ಈ ಕ್ಷೇತ್ರಕ್ಕೆ ಇಳಿದರು. ಅಕಾರ್ಡಿಯನ್, ಜಬುಂಬಾ ಮತ್ತು ಲೋಹದ ವಾದ್ಯಗಳನ್ನು ಬಳಸುವ ಮೂಲಕ ಗುರುತಿಸಿಕೊಂಡರು.

- Advertisement -

Related news

error: Content is protected !!