Saturday, June 28, 2025
spot_imgspot_img
spot_imgspot_img

ಪಂಜ: ನೇಣು ಬಿಗಿದು ಮಹಿಳೆ ಆತ್ಮಹತ್ಯೆಗೆ ಶರಣು..!

- Advertisement -
- Advertisement -

ಪಂಜ: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗುತ್ತಿಗಾರು ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರು ಕಮಿಲದ ಬಾಲಕೃಷ್ಣ ಗೌಡ ಎಂಬವರ ಪತ್ನಿ ಗೀತಾ (38) ಎಂದು ಗುರುತಿಸಲಾಗಿದೆ.

ಬಳ್ಪ ಪೇಟೆಗೆ ಹೋಗಿ ವಾಪಸ್ಸು ಸಂಜೆ ಮನೆಗೆ ಬಂದಾಗ ಹೆಂಡತಿ ಕಾಣದೆ ಇದ್ದು ಸುತ್ತಮುತ್ತ ಹುಡುಕಾಡಿ ಮನೆಯ ಬಾಗಿಲು ತರೆದಿದ್ದು ನೋಡಿದಾಗ ಹೆಂಡತಿ ಕುತ್ತಿಗೆಗೆ ನೈಲಾನ್‌ ಶಾಲಿನಿಂದ ನೇಣು ಬಿಗಿದುಕೊಂಡು ಮನೆಯ ಮಾಡಿನ ಪಕ್ಕಾಸಿಗೆ ಕಟ್ಟಿ ನೇತಾಡುತ್ತಿರುವುದು ಕಂಡು ಬಂದಿದೆ , ನೆರೆಕೆರಯವರನ್ನು ಕರೆದು ಆಕೆಯನ್ನು ಕೆಳಗೆ ಇಳಿಸಿ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!