Thursday, June 18, 2026
spot_imgspot_img
spot_imgspot_img

ಪಾಕ್‌ನಿಂದ ಭಾರತಕ್ಕೆ ವಾಪಸ್ಸಾದ ಅಂಜು..!

- Advertisement -
- Advertisement -

ಫೇಸ್‌ಬುಕ್‌ನಲ್ಲಿ ಪರಿಚಿತನಾದ ಪ್ರಿಯಕರನನ್ನು ಮದುವೆಯಾಗಲು ಭಾರತ ತೊರೆದು ಪಾಕಿಸ್ಥಾನಕ್ಕೆ ತೆರಳಿದ್ದ ಅಂಜು (ಫಾತಿಮಾ) ತನ್ನ ಮಕ್ಕಳನ್ನು ನೋಡುವ ಸಲುವಾಗಿ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಹಿಂದಿರುಗಿದ್ದಾರೆ.

ಉತ್ತರಪ್ರದೇಶದ ಮೂಲದ ವರಾದ ಅಂಜು ರಾಜಸ್ಥಾನದ ಆಳ್ವಾರ್ ನಿವಾಸಿಯಾಗಿದ್ದು, ಜುಲೈನಲ್ಲಿ ತಮ್ಮ ಎರಡು ಮಕ್ಕಳನ್ನೂ ತೊರೆದು ಪಾಕಿಸ್ಥಾನದ ಖೈಬರ್ ಪುಂಖ್ಯಾಗೆ ಪ್ರಿಯಕರನನ್ನು ಮದುವೆಯಾಗುವ ಸಲುವಾಗಿ ತೆರಳಿದ್ದರು.

ಇದೀಗ ಬುಧವಾರ ಆಕೆ ವಾಪಸಾಗಿದ್ದು, ಮಕ್ಕಳನ್ನು ನೋಡುವುದಕ್ಕಾಗಿ ಬಂದಿದ್ದಾರೆಂದು ತಿಳಿದುಬಂದಿದೆ. ಅಂಜು ಅಟ್ಟಾರಿ ಗಡಿ ಮೂಲಕ ದೇಶ ಪ್ರವೇಶಿಸಿ ಅಮೃತಸರಕ್ಕೆ ತೆರಳಿ, ಅಲ್ಲಿಂದ ದಿಲ್ಲಿಗೆ ಪ್ರಯಾಣಿಸಿದ್ದಾರೆಂದು ಮೂಲಗಳು ತಿಳಿಸಿವೆ.

- Advertisement -

Related news

error: Content is protected !!