Tuesday, August 25, 2026
spot_imgspot_img
spot_imgspot_img

ಬಜ್ಪೆ: ಬ್ಯಾಂಕಿಗೆ ಹೋಗಿ ಬರುವುದಾಗಿ ಹೊರಟ ಮಹಿಳೆ ನಾಪತ್ತೆ..!

- Advertisement -
- Advertisement -

ಬಜ್ಪೆ: ಮಹಿಳೆಯೋರ್ವರು ಬ್ಯಾಂಕಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದೇ ನಾಪತ್ತೆಯಾದ ಘಟನೆ ಬಜ್ಪೆ ಇಲ್ಲಿನ ಕೈಕಂಬದ ಮೂಳೂರು ಗ್ರಾಮದ ಗುರುಪುರ ವನಭೋಜನದಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆ ರೂಪಾ ಪ್ರಭು (45) ಎಂದು ಗುರುತಿಸಲಾಗಿದೆ.

ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಈ ಕುರಿತು ಪತಿ ಪ್ರಾಣೇಶ್ ಪ್ರಭು ಬಜ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!