Saturday, June 28, 2025
spot_imgspot_img
spot_imgspot_img

ಬಂಟ್ವಾಳ: ಅಪಾರ ಮೌಲ್ಯದ ಆಪ್ಟಿಕ್ ಫೈಬರ ಕೇಬಲ್ ಹಾನಿ; ದೂರು ದಾಖಲು..!

- Advertisement -
- Advertisement -

ಬಂಟ್ವಾಳ: ವ್ಯಕ್ತಿಗಳಿಬ್ಬರ ಈ ಹಿಂದೆ ರಾಪಿಡ್ ಇನ್ಫೋಟೆಕ್ ಎಂಬ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಕಂಪನಿಗೆ ಸೇರಿದ ಆಪ್ಟಿಕ್ ಫೈಬರ ಕೇಬಲ್ ಅನ್ನು ತುಂಡರಿಸಿರುವ ಘಟನೆ ಬಂಟ್ವಾಳ ತಾಲೂಕು ಅಮ್ಡಾಡಿ ಗ್ರಾಮದ ಲೊರೊಟ್ಟೊ ಚರ್ಚ ಬಳಿ ನಡೆದಿದೆ.

ಆರೋಪಿಗಳನ್ನು ನವೀನ ಪಿಂಟೋ ಹಾಗೂ ಪ್ರೀತಮ್ ಪಿಂಟೋ ಎಂದು ಗುರುತಿಸಲಾಗಿದೆ.

ಸೋರ್ನಾಡು ಬಂಟ್ವಾಳ ನಿವಾಸಿ ವಿರೇಶ ಪಿಂಟೋ ಎಂಬವರ ರಾಪಿಡ್ ಇನ್ಫೋಟೆಕ್ ಎಂಬ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದು, ಆರೋಪಿಗಳು ಬಂಟ್ವಾಳ ತಾಲೂಕು ಅಮ್ಡಾಡಿ ಗ್ರಾಮದ ಲೊರೊಟ್ಟೊ ಚರ್ಚ ಬಳಿ ಕಂಪನಿಗೆ ಸೇರಿದ 1,50,000/- ರೂ ಬೆಲೆಯ ಆಪ್ಟಿಕ್ ಫೈಬರ ಕೇಬಲ್ ಯನ್ನು ತುಂಡರಿಸಿ ಕಂಪನಿಗೆ ನಷ್ಟ ಉಂಟು ಮಾಡಿರುತ್ತಾರೆ .ಈ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ – 39/2024 ಕಲಂ: 427 ಜೊತೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!