- Advertisement -
- Advertisement -




ವಿಟ್ಲ: ಅಸೌಖ್ಯದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಕಟ್ಟೆ ಇಲ್ಲಿ ನಡೆದಿದೆ.
ಮೃತಪಟ್ಟವರನ್ನು ವಿಟ್ಲ ಕಟ್ಟೆ ದಿ ಸೇಸೂ ಮೂಲ್ಯ ರವರ ಹಿರಿಯ ಮಗ ಸೋಮಪ್ಪ ಮೂಲ್ಯ ಕಟ್ಟೆ ಎಂದು ಗುರುತಿಸಲಾಗಿದೆ.
ಸೋಮಪ್ಪ ಮೂಲ್ಯ ಕಟ್ಟೆ ಇವರು ಇಂದು ಬೆಳಿಗ್ಗೆ ಅಸೌಖ್ಯದಿಂದ ನಿಧನರಾದರು. ತರ ಅಂತಿಮ ವಿಧಿವಿಧಾನಗಳು ವಿಟ್ಲ ಕಟ್ಟೆ ಅವರ ಮನೆಯಲ್ಲಿ ಮಧ್ಯಾಹ್ನ 1.00 ಘಂಟೆಗೆ ನಡೆಯಲಿದೆ.
- Advertisement -