Sunday, June 29, 2025
spot_imgspot_img
spot_imgspot_img

ವಿಟ್ಲ : (ಮೇ. 6- 10) ಬಾಲಗೋಕುಲ ಕ್ಷೇತ್ರ ಸಮಿತಿ ವಿಟ್ಲ ಮತ್ತು ಮೈತ್ರೇಯೀ ಗುರುಕುಲ ಮೂರುಕಜೆ ಇದರ ಜಂಟಿ ಆಶ್ರಯದಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ

- Advertisement -
- Advertisement -
This image has an empty alt attribute; its file name is VC_PUC_-1-819x1024.jpg
This image has an empty alt attribute; its file name is shri-energy-solar-667x1024.jpeg

ವಿಟ್ಲ : ಬಾಲಗೋಕುಲ ಕ್ಷೇತ್ರ ಸಮಿತಿ ವಿಟ್ಲ ಮತ್ತು ಮೈತ್ರೇಯೀ ಗುರುಕುಲ ಮೂರುಕಜೆ ಇದರ ಜಂಟಿ ಆಶ್ರಯದಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ ಬಾಲಗೋಕುಲ ಕ್ಷೇತ್ರ ಸಮಿತಿ ವಿಟ್ಲ ಮತ್ತು 06.05.2024 ಸೋಮವಾರದಿಂದ 10.05.2024 ಶುಕ್ರವಾರದವರೆಗೆ ಬೆಳಗ್ಗೆ ಗಂಟೆ 9.30ರಿಂದ 12:00ರ ತನಕ ವಿಠಲ ಪ್ರೌಢ ಶಾಲೆ ವಿಟ್ಲ ದಲ್ಲಿ ನಡೆಯಲಿದೆ.

5ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರವೇಶ ಉಚಿತ ಹಾಗೂ 50 ಮಕ್ಕಳಿಗೆ ಸೀಮಿತಗೊಳಿಸಲಾಗಿದೆ ಮಕ್ಕಳು ಬರುವಾಗ ಪುಸ್ತಕ ಮತ್ತು ಪೆನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7353714009, 9480266366

- Advertisement -

Related news

error: Content is protected !!