Sunday, June 29, 2025
spot_imgspot_img
spot_imgspot_img

ವಿಟ್ಲ : ವಿಟ್ಲ ಲಯನ್ಸ್ ಕ್ಲಬ್ ನ 2024/25 ಸಾಲಿನ ನೂತನ ಅಧ್ಯಕ್ಷರಾಗಿ ರಜಿತ್ ಕುಮಾರ್ ಆಳ್ವ ಎರ್ಮೆನಿಲೆ ಆಯ್ಕೆ

- Advertisement -
- Advertisement -

ವಿಟ್ಲ : ವಿಟ್ಲ ಲಯನ್ಸ್ ಕ್ಲಬ್ ನ 2024/25 ಸಾಲಿನ ನೂತನ ಅಧ್ಯಕ್ಷರಾಗಿ ರಜಿತ್ ಕುಮಾರ್ ಆಳ್ವ ಎರ್ಮೆನಿಲೆ ಆಯ್ಕೆಯಾಗಿದ್ದಾರೆ, ಹಾಗೂ ಕಾರ್ಯದರ್ಶಿ ಯಾಗಿ ಅರವಿಂದ ರೈ ಮೂರ್ಜೆಬೆಟ್ಟು, ಕೋಶಾಧಿಕಾರಿಯಾಗಿ ಮನೋಜ್ ರೈ ವಿಟ್ಲ ಇವರು ಆಯ್ಕೆಯಾಗಿದ್ದಾರೆ.

ದಿನಾಂಕ 15/06/2024 ರಂದು ಸಂಜೆ ವಿಟ್ಲ ಲಯನ್ಸ್ ಸೇವಾ ಭವನ ಸಿಂಹಗಿರಿ ಒಕ್ಕೆತ್ತೂರು ಇಲ್ಲಿ ಪದಗ್ರಹಣ ನಡೆಯಲಿದ್ದು. ಪದಗ್ರಹಣ ವನ್ನು 317 D ಇದರ ಜಿಲ್ಲೆಯ ಉಪ ರಾಜ್ಯಪಾಲ ರಾದ ಕುಡುಪಿ ಅರವಿಂದ ಶೆಣೈ ಅವರು ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!