Monday, July 27, 2026
spot_imgspot_img
spot_imgspot_img

ಕುಳ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌‌ ಆಗಿ ಪ್ರಶಾಂತ್‌ ಶೆಟ್ಟಿ ಬರೆ ಆಯ್ಕೆ

- Advertisement -
- Advertisement -

ಕುಳ: ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ರವರು ಕುಳ ಗ್ರಾಮದ ಸಾಮಾನ್ಯ ಕಾರ್ಯಕರ್ತನಾದ ಪ್ರಶಾಂತ್‌ ಶೆಟ್ಟಿ ಬರೆ ರವರನ್ನು ಕುಳ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌‌ರಾಗಿ ಆಯ್ಕೆ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದಲ್ಲಿ ಓಬ್ಬ ಕಾರ್ಯಕರ್ತನಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿರುವ ಪ್ರಶಾಂತ್‌ ಶೆಟ್ಟಿ ಬರೆ ಇವರು ಕುಳ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌‌ರಾಗಿ ಆಯ್ಕೆ ಆಗಿರುತ್ತಾರೆ.

- Advertisement -

Related news

error: Content is protected !!