Saturday, June 28, 2025
spot_imgspot_img
spot_imgspot_img

ವಿಟ್ಲ: ಅನಾರೋಗ್ಯದಿಂದ ವ್ಯಕ್ತಿ ನಿಧನ..!

- Advertisement -
- Advertisement -

ವಿಟ್ಲ : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ಹಠಾತ್ ನಿಧನರಾದ ಘಟನೆ ವಿಟ್ಲ ಸಮೀಪದ ಮಾರ್ನೆಮಿಗುಡ್ಡೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಮಾರ್ನೆಮಿಗುಡ್ಡೆ ನಿವಾಸಿ ಸುಂದರ (67) ಎಂದು ಗುರುತಿಸಲಾಗಿದೆ.

ಸುಂದರ ಅವರು ವಿಟ್ಲದಲ್ಲಿ ಸುಮಾರು ವರುಷಗಳಿಂದ ಕಾರು ಹಾಗೂ ಆಟೋ ರಿಕ್ಷಾ ಚಾಲಕರಾಗಿದ್ದು, ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಕಳೆದ ವಾರವಷ್ಟೇ ಸುಂದರ ಅವರ ಪತ್ನಿ ನಿಧನರಾಗಿದ್ದು, ಒಂದು ವಾರದ ಅಂತರದಲ್ಲಿ ಪತಿ-ಪತ್ನಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Related news

error: Content is protected !!