Saturday, August 1, 2026
spot_imgspot_img
spot_imgspot_img

ಅನಂತಾಡಿ : ನೆಲ್ತೊಟ್ಟು ದಿ. ಪಟೇಲ್ ರಾಮಕೃಷ್ಣ ರೈ ಯವರ ಧರ್ಮಪತ್ನಿ ನಡ್ಚಾಲು ಶಾರದಾ ಆರ್‌ ರೈ ನಿಧನ

- Advertisement -
- Advertisement -

ಅನಂತಾಡಿ : ನೆಲ್ತೊಟ್ಟು ದಿ. ಪಟೇಲ್ ರಾಮಕೃಷ್ಣ ರೈ ಯವರ ಧರ್ಮಪತ್ನಿ ನಡ್ಚಾಲು ಶಾರದಾ ಆರ್‌ ರೈ ಯವರು ಇಂದು ಸಾಯಂಕಾಲ ನಿಧನ ಹೊಂದಿದ್ದಾರೆ.

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಿ ನರೇಂದ್ರ ರೈಯವರ ಮಾತೃಶ್ರೀಯವರಾದ ಶಾರದಾ ಆರ್ ರೈ(84) ನೆಲ್ತೊಟ್ಟು ರವರು ಮಗಳು ಭಾಗ್ಯಲಕ್ಷ್ಮಿ ಕಿರಣ್‌ ಹೆಗ್ಡೆ ಹಾಗೂ ಅಳಿಯ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಳಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಬೆಳಗ್ಗೆ 11:00 ಗಂಟೆಗೆ ಜರಗಲಿರುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!