- Advertisement -
- Advertisement -





ವಿಟ್ಲ: ಮಾಣಿ ಕಡೆಯಿ೦ದ ಬರುತ್ತಿದ್ದ ದ್ವಿಚಕ್ರ ವಾಹನ ಕ್ಕೆ ಕೊಡಾಜೆ ಕಡೆಯಿಂದ ಮಾಣಿ ಮಠಕ್ಕೆ ತೆರಳುತ್ತಿದ್ದ ಕಾರು ಮಾಣಿ ಗಡಿಸ್ಥಳದಲ್ಲಿ ಡಿಕ್ಕಿಯಾಗಿದೆ.
ದ್ವಿಚಕ್ರ ವಾಹನದಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಸಣ್ಣ ಮಕ್ಕಳಿದ್ದು ಈ ಪೈಕಿ ಒಂದು ಮಗುವಿಗೆ ಹಾಗೂ ಓರ್ವ ಮಹಿಳೆಗೆ ಗಾಯವಾಗಿದೆ.ಘಟನೆಯಿಂದಾಗಿ ರಸ್ತೆ ಬ್ಲಾಕ್ ಆಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
- Advertisement -