- Advertisement -
- Advertisement -


ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ನೀಲೇಶ್ವರ ಉಚ್ಚಿಲತ್ತಾಯ ವೇದಮೂರ್ತಿ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ವಾರ್ಷಿಕೋತ್ಸವದ ಸಲುವಾಗಿ ಶ್ರೀ ದುರ್ಗಾ ಹವನ ಜ. 5ನೇ ರವಿವಾರ ನಡೆಯಲಿದೆ.

ಬೆಳಿಗ್ಗೆ 6:15ಕ್ಕೆ ಶ್ರೀ ವಿಷ್ಣು ಪೂಜೆ, 6:45ಕ್ಕೆ ಪುಣ್ಯಾಹ ನಡೆದು 7:00 ಕ್ಕೆ 12 ಕಾಯಿ ಗಣಪತಿ ಹವನ ನಡೆದು ಬಳಿಕ 8:00ರಿಂದ ಶ್ರೀ ದುರ್ಗಾ ಹವನ, ಶ್ರೀ ದುರ್ಗಾ ಪೂಜೆ ಮತ್ತು ಕಲಶ ನಡೆಯಲಿದೆ. ಬಳಿಕ 9:30ಕ್ಕೆ ನವಕ ಕಲಶ, 10:30ಕ್ಕೆ ತಂಬಿಲ ನಡೆದು 11:00ಕ್ಕೆ ಪೂರ್ಣಾಹುತಿ, ಬಳಿಕ 12:00ಕ್ಕೆ ಹೂವಿನ ಪೂಜೆ ಹಾಗೂ ಮಹಾಮಂಗಳಾರತಿ ನಡೆದು ಬಳಿಕ 1:00ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಫೆ: 13ನೇ ಗುರುವಾರ ಕಾಲಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -