Wednesday, July 22, 2026
spot_imgspot_img
spot_imgspot_img

ವಿಟ್ಲ : ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಇಂದು ರಾತ್ರಿ “ಪೊರಿಪುದಕ್ಕೆ ಜಲದುರ್ಗ” ಸೂಪರ್ ಹಿಟ್ ಸಿನಿ ನಾಟಕ

- Advertisement -
- Advertisement -

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವರ ಬಯ್ಯದ ಬಲಿ ಉತ್ಸವದಂದು ದಿನಾಂಕ 18-01-2025 ನೇ ಶನಿವಾರ ಸಮರ್ಪಣ್ ವಿಟ್ಲ ಅರ್ಪಿಸುವ ಸಮರ್ಪಣ್ ಕಲೋತ್ಸವ -2025 ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದಸೂಪರ್ ಹಿಟ್ ಸಿನಿ ನಾಟಕ ರಾತ್ರಿ 8.30 ಕ್ಕೆ ಪೊರಿಪುದಕ್ಕೆ ಜಲದುರ್ಗ ತುಳು ರಂಗ ಭೂಮಿಯಲ್ಲಿ ಮೊದಲ ಬಾರಿಗೆLed ತಂತ್ರಜ್ಞಾನ ಜೊತೆಗೆ ಸಿನಿಮಾ ಸ್ಪರ್ಶ ನೀಡಿ ದಾಖಲೆಗಳಿಸಿದ ಈ ವರ್ಷದ ವಿಭಿನ್ನ ಸಿನಿ ನಾಟಕ ನಡೆಯಲಿದೆ.

ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಎಣ್ಣೂರುಗುತ್ತು, ಬೆಂಗಳೂರು ಕಾನೂನು ಅಧಿಕಾರಿ, ಕೆ.ಎಸ್.ಆರ್.ಟಿ.ಸಿ. ಕೇಂದ್ರ ಕಛೇರಿ ವಿ ನರಸಿಂಹ ವರ್ಮ,ಬೆಂಗಳೂರು ಮೇನೆಜಿಂಗ್ ಡೈರೆಕ್ಟರ್, ಶೈನ್ ಇಂಡಿಯಾ ಗ್ರೂಪ್ ಸದಾನಂದ ಶೆಟ್ಟಿ ಆಲ್ಟಾರ್, ಪುತ್ತೂರು ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ನಿತಿನ್ ಪಕಳ, GS Nexus, ಬಿಲ್ಡರ್ & ಡೆವಲಪರ್ಸ್ ಮಾಲಕ ಪ್ರಸಾದ್ ಕೆ.ಎನ್, ಪುತ್ತೂರು ಉದ್ಯಮಿ ನಿತಿನ್ ಕುಮಾರ್, ಮಂಗಳ, ಕಲ್ಲಡ್ಕ ಸಾಪ್ಟವೇರ್ ಇಂಜನಿಯರ್ ಹಾಗೂ ಯುವ ಉದ್ಯಮಿ,ಶಿವರಾಜ್ ಎಸ್. ಸಾಲ್ಯಾನ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಸಿ. ಯಚ್.,ಸಾರಡ್ಕ ಸುರಕ್ಷಾ ಮಡ್ ಬ್ಲಾಕ್ಸ್ ಮಾಲಕ ಸಾತ್ವಿಕ್ ಎಸ್. ಖಂಡೇರಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಲ। ರಜಿತ್ ಆಳ್ವ ಎರ್ಮಿನಿಲೆ,ವಿಟ್ಲ ಘಟಕ ಯುವವಾಹಿನಿ ಅಧ್ಯಕ್ಷ ಹರೀಶ್ ಮರುವಾಳ, ಉದ್ಯಮಿ ರಾಜೇಶ್ ತೋಡ್ಲ ಭಾಗವಹಿಸಿದರೆ.

- Advertisement -

Related news

error: Content is protected !!