Saturday, June 28, 2025
spot_imgspot_img
spot_imgspot_img

ಹಿರಿಯಡ್ಕ: ಮನೆಯಿಂದ ಹೋರ ಹೋದ ವ್ಯಕ್ತಿ ವಾಪಾಸು ಬಾರದೆ ನಾಪತ್ತೆ..!

- Advertisement -
- Advertisement -

ಹಿರಿಯಡ್ಕ: ಮನೆಯಿಂದ ಹೋರ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಹಿರಿಯಡ್ಕ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಬೊಮ್ಮರಬೆಟ್ಟು ಗ್ರಾಮದ ಕುಯಿಲಾಡಿ ನಿವಾಸಿ ಲವ(50) ಎಂದು ಗುರುತಿಸಲಾಗಿದೆ.

ಲವ ಎಂಬವರು ಜ.24ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!