Sunday, September 6, 2026
spot_imgspot_img
spot_imgspot_img

ಮುಳ್ಳಯ್ಯನಗಿರಿ: ದತ್ತಪೀಠದ ಗಿರಿಶ್ರೇಣಿಯಲ್ಲಿ ಕಾಡ್ಗಿಚ್ಚು

- Advertisement -
- Advertisement -

ಚಿಕ್ಕಮಗಳೂರು:  ಮುಳ್ಳಯ್ಯನಗಿರಿ, ದತ್ತಪೀಠದ ಗಿರಿಶ್ರೇಣಿಯಲ್ಲಿ ಕಾಡ್ಗಿಚ್ಚು ಸೃಷ್ಟಿಯಾಗಿದ್ದು, ಪಶ್ಚಿಮ ಘಟ್ಟಗಳ ತಪ್ಪಲಿನ 2 ಕಡೆ  ಕಾಡ್ಗಿಚ್ಚು ಆವರಿಸಿದೆ.

ಬೆಂಕಿಯಿಂದ ಅಪರೂಪದ ಶೋಲಾರಣ್ಯ ನಾಶವಾಗ್ತಿದೆ.  ಸಂಜೆಯ ನಂತರ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.ಕವಿಕಲ್ ಗಂಡಿ ಹಾಗೂ ಸೀತಾಳಯ್ಯನಗಿರಿ ಸಾಲಿನಲ್ಲಿ ಕಾಡ್ಗಿಚ್ಚು ಹೆಚ್ಚಾಗುತ್ತಿದೆ.  ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲುಗಳಲ್ಲಿ ಈ ಕಾಡ್ಗಿಚ್ಚು ಸೃಷ್ಟಿಯಾಗಿದೆ.

- Advertisement -

Related news

error: Content is protected !!