- Advertisement -
- Advertisement -



ಮಿಯಾರುನಲ್ಲಿ ನಡೆದ ಲವಕುಶ ಜೋಡು ಕರೆ ಕಂಬಳ ಕೂಟದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದು ನಮ್ಮ ಊರಿಗೆ ಹೆಮ್ಮೆಯನ್ನು ತಂದ ಕಿಶೋರ್ ಪೂಜಾರಿ ಕೆಮನಾಜೆ ಇವರನ್ನು ಗೆಳೆಯರ ಬಳಗ ಬೇರಿಕೆ ಇದರ ವತಿಯಿಂದ ಸನ್ಮಾನಿಸಲಾಯಿತು.

ರುಕ್ಮಯ ಪೂಜಾರಿ ಮತ್ತು ಯಶೋಧ ದಂಪತಿಗಳ ಪುತ್ರ ಕಿಶೋರ್ ಪೂಜಾರಿ ಕೆಮನಾಜೆ.
- Advertisement -