Thursday, July 30, 2026
spot_imgspot_img
spot_imgspot_img

ಅಕ್ರಮ ಗೋ ಸಾಗಾಟ -ಹಿಂದೂ ಮುಖಂಡ ಅಕ್ಷಯ್ ರಜಪೂತ್ ರಿಂದ ಶಾಸಕರಿಗೆ ಮನವಿ

- Advertisement -
- Advertisement -

ಪುತ್ತೂರು: ಪುತ್ತೂರು ಆರ್ಲಪದವು ಭಾಗದಿಂದ ವಾಹನಗಳಲ್ಲಿ ಕೇರಳಕ್ಕೆ ಅಕ್ರಮ ಗೋ ಸಾಗಾಟ ನಡೆಯುತ್ತಿದ್ದು,

ಇದಕ್ಕೆ ಸಹಕಾರವೆಂಬಂತೇ ಯಾವುದೇ ರೀತಿಯ ತಪಾಸಣೆ ಇಲ್ಲದೆ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟು ಅವಕಾಶ ಮಾಡಿ ಕೊಡುತ್ತಿರುವ ಪುತ್ತೂರು ಪಶು ವೈದ್ಯ ಧರ್ಮಪಾಲ್ ಇವರು ಹಿಂದೂ ವಿರುದ್ಧ ಚಟುವಟಿಕೆ ನಡೆಸುತ್ತಿದ್ದಾರೆ ಹಾಗೂ ಹಿಂದೂಗಳು ಭಕ್ತಿಯಿಂದ ಪೂಜಿಸುವ ಗೋ ಮಾತೆಯು ಕಸಾಯಿಖಾನೆ ಸೇರುವಂತಾಗುತ್ತಿದೆ ಎಂದು ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ ರವರು ಪುತ್ತೂರು ಶಾಸಕ ಸಂಜೀವ ಮಠಂದೂರು ರವರನ್ನು ಭೇಟಿಯಾಗಿ ಮನವಿ ಮಾಡಿದರು.

- Advertisement -

Related news

error: Content is protected !!