Friday, June 27, 2025
spot_imgspot_img
spot_imgspot_img

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ 100% ಫಲಿತಾಂಶ

- Advertisement -
- Advertisement -

ಅಳಿಕೆ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೆ.100 ಫಲಿತಾಂಶದೊಂದಿಗೆ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗದಲ್ಲಿ ಹಾಜರಾದ 132 ವಿದ್ಯಾರ್ಥಿಗಳಲ್ಲಿ 102 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿ, ಒಬ್ಬ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ವಾಣಿಜ್ಯ ವಿಭಾಗಗಳಲ್ಲಿ 66 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.98.48 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ವಿಭಾಗದಲ್ಲಿ ಹಾಜರಾದ 9 ವಿದ್ಯಾರ್ಥಿಗಳಲ್ಲಿ 2 ವಿಶಿಷ್ಟ ಶ್ರೇಣಿ, 5 ವಿದ್ಯಾರ್ಥಿಗಳು ಪಥಮ ಶ್ರೇಣಿಯಲ್ಲಿ, ಒಬ್ಬ ದ್ವಿತೀಯ ಶ್ರೇಣಿಯಲ್ಲಿ, ಓರ್ವ ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ.

ವಿಜ್ಞಾನ ವಿಭಾಗ:

  1. ಶ್ರೀವತ್ಸ 595 ಪ್ರಥಮ
  2. ಅಭಿರಾಮ್ ಭಟ್ 595 ಪ್ರಥಮ
  3. ಶ್ರೀಕಾಂತ್ ಹೆಚ್.ಎಸ್ 594 ದ್ವಿತೀಯ
  4. ಸಮ್ಯಕ್ ಕೆ. 592 ತೃತೀಯ

ವಾಣಿಜ್ಯ ವಿಭಾಗ:

  1. ದುರ್ಗಾಪ್ರಸಾದ್ ಗೌಡ ಜಿ.ಎಸ್. 590 ಪ್ರಥಮ
  2. ಶರೋಣ್ ಕೆ. 589 ದ್ವಿತೀಯ
  3. ಜಿ. ಶರಣಗೌಡ 583 ತೃತೀಯ
  4. ಹರ್ಷವರ್ಧನ ಸೋಮಶೇಖರ 583 ತೃತೀಯ

ಕಲಾ ವಿಭಾಗ:

  1. ಚಿತ್ರಾರತ್‌ ಎಂ.ಆರ್‌ 570 ಪಥಮ
  2. ಚೇತನ್ ಬಿ.ಎಸ್. 510 ದ್ವಿತೀಯ
  3. ನಾಯ್ಕ್‌ ಅಮನ್ ಸಂಜಯ್ 494 ತೃತೀಯ

ಸಂಸ್ಕೃತದಲ್ಲಿ ಶೇ.100 ಪಡೆದ 21 ವಿದ್ಯಾರ್ಥಿಗಳು :
ಅಭಿರಾಮ್ ಭಟ್, ಸಮ್ಯಕ್, ಆರ್ಯನ್ ಎಸ್. ಪವರ್, ಗೌರವ್ ಎನ್.. ಸಂಕೇತ್ ವಿ.ಎಸ್., ಶ್ರೀವತ್ಸ ಕೆ.. ಗೌರವ್ ಕೆ.. ಶರತ್ ಎಸ್.. ಸಾತ್ವಿಕ್ ಎಸ್. ಶೆಟ್ಟಿ, ಸುಶ್ರುತ ಎಂ.. ಚಂದಗೌಡ ಎಂ.ಕೆ.. ಸಮರ್ಥ್ ಪಿ.ಆರ್.. ಆರುಶ್ ಎನ್.ವಿ., ಪ್ರಜ್ವಲ್ ಎಸ್.ಟಿ., ಕಾರ್ತಿಕ್ ಕೆ.. ವೈಶಾಖ್ ಐ.. ಶ್ರವಣ್ ಆ‌ರ್.ಜಿ., ಆಶೇಷ್ ಪಿ.ಎಸ್., ಶರೋಣ್ ಕೆ.. ಮೈತ್ರೇಯ ಎಂ. ಭಟ್, ದೀಕ್ಷಿತ್ ಕುಮಾ‌ರ್ ಎ.

ಜೀವ ಶಾಸ್ತ್ರ 100ರಲ್ಲಿ 100 ಅಂಕ ಪಡೆದ 18 ವಿದ್ಯಾರ್ಥಿಗಳು :
ಶ್ರೀವತ್ಸ, ಅಭಿರಾಮ್ ಭಟ್, ಶ್ರೀಕಾಂತ್ ಹೆಚ್.ಎಸ್., ಎ.ಜಿ. ಚಿಕೇಗೌಡ, ಆರ್ಯನ್ ಎಸ್. ಪವರ್, ನಿಖಿಲ್ ಬಂಡಾಜೆ, ಗೌರವ್ ಎನ್.. ಪನ್ನಗ ಸಿ. ಬನ್ನಾರೆ. ಶ್ರೀನಿವಾಸ ಎಸ್.ಕೆ., ಶ್ರೀವತ್ಸ ಕೆ.. ನಿಖಿಲ್ ಎ.ಕೆ., ಗೌರವ್ ಕೆ., ಎ.ಪಿ. ಚಂದನ್, ಮದನ್ ಎಸ್.ಜಿ., ದರ್ಶನ್ ಕುಮಾರ್ ಎಂ.ಕೆ., ಕುಶಾಲ್ ಗೌಡ ಬಿ.ಎನ್, ಹರೀಶ್ ನಾಯಕ್, ಸುನಾಗ್ ಎನ್.

ಗಣಿತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 13 ವಿದ್ಯಾರ್ಥಿಗಳು :
ಶ್ರೀವತ್ಸ, ಅಭಿರಾಮ್ ಭಟ್, ಶ್ರೀಕಾಂತ್ ಹೆಚ್.ಎಸ್., ನಿಖಿಲ್ ಬಂಡಾಜೆ, ರಜತ್ ರಮೇಶ್ ಪ್ರಭು, ಸುಜನ್ ಎಸ್.ಸಿ.ಆರ್., ಪ್ರೇಮ್ ಜೆ.ಆರ್., ಸಂಕೇತ್ ವಿ.ಎಸ್., ಪ್ರಶಾಂತ್ ಬಾವಚ್ಚಿ, ತರುಣ್ ಮಂಜುನಾಥ, ವಿನಯ್ ಎಸ್.ಎಂ., ಚಂದಗೌಡ ಎಂ.ಕೆ., ಪ್ರತೀಕ್ ಹೆಚ್.ಜೆ.

ಕನ್ನಡದಲ್ಲಿ 100ರಲ್ಲಿ 100 ಅಂಕ ಪಡೆದ 13 ವಿದ್ಯಾರ್ಥಿಗಳು :
ಶ್ರೀವತ್ಸ, ಶ್ರೀಶ ಗಣೇಶ ಹೆಗಡೆ, ಎ.ಜಿ. ಚಿಕ್ಕೇಗೌಡ, ನಿರಂಜನ್ ಯು.ಎ., ಪ್ರಶಾಂತ್ ಬಾವ, ನಿಖಿಲ್ ಎಸ್.ಜಿ., ದರ್ಶನ್ ಕುಮಾರ್, ಪ್ರಜ್ವಲ್ ಪಿ.ಎನ್., ನಿಶಾನ್ ವಿ. ಪ್ರಫುಲ್ ಗೌಡ ಎ.ವೈ, ಪ್ರತೀಕ್ ಹೆಚ್.ಜಿ., ನಿರಂಜನ್ ಸಿ.ಜಿ., ದುರ್ಗಾಪ್ರಸಾದ್ ಜಿ.ಎಸ್.

ವ್ಯವಹಾರ ಅಧ್ಯಯನದಲ್ಲಿ 100ರಲ್ಲಿ 100 ಅಂಕ ಪಡೆದ 4 ವಿದ್ಯಾರ್ಥಿಗಳು :
ದುರ್ಗಾಪ್ರಸಾದ್, ಶರೋಣ್ ಕೆ.. ಜಿ. ಶರಣ ಗೌಡ, ಹರ್ಷವರ್ಧನ ಎಸ್.

ಗಣಕ ವಿಜ್ಞಾನದಲ್ಲಿ 100ರಲ್ಲಿ 100 ಅಂಕ ಪಡೆದ 4 ವಿದ್ಯಾರ್ಥಿಗಳು :
ರಜತ್ ರಮೇಶ್ ಪ್ರಭು, ಸುಜನ್ ಎಸ್.ಸಿ.ಆರ್., ದುವ ಸಿ. ಪಾಟೀಲ್, ಸುಪಜ್ ಡಿ.ಆರ್

ರಸಾಯನ ಶಾಸ್ತ್ರ 100ರಲ್ಲಿ 100 ಅಂಕ ಪಡೆದ 3 ವಿದ್ಯಾರ್ಥಿಗಳು :
ಶ್ರೀವತ್ಸ, ಶ್ರೀಕಾಂತ್ ಹೆಚ್.ಎಸ್., ಮದನ್ ಎಸ್.ಜಿ.

ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 3 ವಿದ್ಯಾರ್ಥಿಗಳು :
ಶ್ರೀವತ, ಶೀಶ ಗಣೇಶ ಹೆಗಡೆ, ಸುಜನ್ ಎಸ್.ಸಿ.ಆ‌ರ್.

ಅರ್ಥಶಾಸ್ತ್ರ 100ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು.
ಶರೋಣ್ ಕೆ., ಸ್ನೇಹಿತ್ ಎಸ್.ಜಿ.

ಬೇಸಿಕ್ ಮ್ಯಾಥ್ಸ್‌‌‌ನಲ್ಲಿ 100ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು:
ಹರ್ಷವರ್ಧನ ಎಸ್‌, ಕೌಶಿಕ್‌ ಎಂ.

ಲೆಕ್ಕಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 1 ವಿದ್ಯಾರ್ಥಿ :
ದುರ್ಗಾಪ್ರಸಾದ್ ಗೌಡ ಜಿ.ಎಸ್.

ಇತಿಹಾಸದಲ್ಲಿ 100ರಲ್ಲಿ 100 ಅಂಕ ಪಡೆದ 1 ವಿದ್ಯಾರ್ಥಿ..:
ಶರೋಣ್ ಕೆ.

- Advertisement -

Related news

error: Content is protected !!