- Advertisement -
- Advertisement -





2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ ಈ ಬಾರಿಯೂ ಶೇಕಡಾ100% ಪ್ರಥಮ ದರ್ಜೆ ಫಲಿತಾಂಶ ಪಡೆದುಕೊಂಡಿದೆ.
ಒಟ್ಟು 90 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅಭಿರಾಮ್. ಭಟ್ ಡಿ – 620 ಅಂಕಗಳನ್ನು ಹಾಗೂ ಮಹಿಮಾ ಆರ್. ಕೆ – 617 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಫಲಿತಾಂಶ ವೈಶಿಷ್ಟಗಳು :- 600 ಕ್ಕಿಂತ ಮೇಲ್ಪಟ್ಟವರು – 13, A+- 42, A- ಶ್ರೇಣಿ- 24, B+ ಶ್ರೇಣಿ -20, B – ಶ್ರೇಣಿ -4. ನಿರಂತರ 22ನೇ ವರ್ಷದಲ್ಲಿ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಸಂಸ್ಥೆಯದ್ದಾಗಿದೆ. ಈ ಸಾಧನೆಯಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೂ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಅಭಿನಂದನೆಗಳನ್ನು ಸಲ್ಲಿಸಿದೆ.
- Advertisement -








