Tuesday, April 30, 2024
spot_imgspot_img
spot_imgspot_img

*ವಿಟ್ಲ ವಲಯದ ಎಲ್ಲಾ *ಫೋಟೊ ಸ್ಟುಡಿಯೊಗಳು*ಸ್ವಯಂ ಘೋಷಿತ ಬಂದ್…*

- Advertisement -G L Acharya panikkar
- Advertisement -

ದಿನದಿಂದ ದಿನಕ್ಕೆ ಏರುತ್ತಿರುವ ಕೋವಿಡ್ 19 (ಕೊರೋನ) ವನ್ನು  ನಿಯಂತ್ರಿಸುವ ಹಾಗೂ ಗ್ರಾಹಕರ ಮತ್ತು ನಮ್ಮ ಹಿತದೃಷ್ಟಿಯಿಂದ ದಿನಾಂಕ 06-07-2020 ರಿಂದ 12-07-2020 ರ ತನಕ ವಿಟ್ಲ ವಲಯದ ಎಲ್ಲಾ ಫೋಟೊ ಸ್ಟುಡಿಯೊಗಳು ಸ್ವಯಂ ಘೋಷಿಸಿತವಾಗಿ ಬಂದ್ ಮಾಡಲಾಗುವುದು. ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ವಿನಂತಿ ಎಂದು ಛಾಯಾಗ್ರಾಹಕರು ವಿಟ್ಲ ವಲಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!