Thursday, September 17, 2026
spot_imgspot_img
spot_imgspot_img

ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಚಂದಳಿಕೆ ವಿಟ್ಲ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಚಂದಳಿಕೆ ವಿಟ್ಲ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 18/05/25 ನೇ ಆದಿತ್ಯವಾರ ಕ್ಲಬಿನ ಕಾರ್ಯಾಲಯದಲ್ಲಿ ಜರಗಿತು.

ಕ್ಲಬ್ ನ ನೂತನ ಪದಾಧಕಾರಿಗಳ ಆಯ್ಕೆಯು ನಡೆಯಿತು. ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಚಂದಳಿಕೆ ವಿಟ್ಲ ಇದರ ಗೌರವಾಧ್ಯಕ್ಷರಾಗಿ ಗಂಗಾಧರ ಸಿ, ಅಧ್ಯಕ್ಷರಾಗಿ ಕರುಣಾಕರ ಗೌಡ ಮುದೂರು, ಉಪಾಧ್ಯಕ್ಷರಾಗಿ -ನಾಗೇಶ ಯು ಹಾಗೂ‌ ದೀಕ್ಷಿತ್ ಎಂ, ಕಾರ್ಯದರ್ಶಿಗಳಾಗಿ ಚೇತನ್ ಕುಮಾರ್ ಕಲ್ಲಕಟ್ಟಾ, ಜತೆ ಕಾರ್ಯದರ್ಶಿಯಾಗಿ ನಿತಿನ್ ಎಂ ರೋಹಿತ್ ಎನ್, ಕೋಶಾಧಿಕಾರಿಯಾಗಿ ವಿಶ್ವನಾಥ ಅಳಿಕೆ, ಜತೆ ಕೋಶಾಧಿಕಾರಿಯಾಗಿ ಜಗದೀಶ ಎಂ,ಲೆಕ್ಕ ಪರಿಶೋಧಕರಾಗಿ ನರೇಂದ್ರ ಸಿ, ಹಾಗೂ ಚಂದ್ರಶೇಖರ ಎಲ್ ಆಂಡ್ ಟಿ, ಸಂಘಟನಾ ಕಾರ್ಯದರ್ಶಿಯಾಗಿ ಅಕ್ಷಯ್, ಹಾಗೂ ಅವಿನಾಶ್ ಸಿ, ಕ್ರೀಡಾ ಕಾರ್ಯದರ್ಶಿಗಳಾಗಿ ಲೋಹಿತ್ ಎಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬೇಳಿಯಪ್ಪ ಎಂ ಹಾಗೂ ತಿಮ್ಮ ರೆಡ್ಡಿ ಗೌರವ ಸಲಹೆಗಾರರಾಗಿ ಜಯರಾಮ ಎನ್, ಲಕ್ಷ್ಮಣ ಗೌಡ ಎಂ, ಹರಿಗಣೇಶ್ ಸಿ. ಬಾಬು ಬಿ ಕೆ, ಕೃಷ್ಣ ಮುದೂರು ಹಾಗೂ ಕಾರ್ಯಕಾರಿ ಸದಸ್ಯರನ್ನು ರಚಿಸಲಾಯಿತು.

- Advertisement -

Related news

error: Content is protected !!