Sunday, June 29, 2025
spot_imgspot_img
spot_imgspot_img

ಲಯನ್ಸ್ ಸೇವಾ ಭವನ ಸಿಂಹಗಿರಿ ಬೊಬ್ಬೆಕೇರಿಯಲ್ಲಿ (ಜೂ. 22) ಇಂದು ಲಯನ್ಸ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ

- Advertisement -
- Advertisement -

2025-26 ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಲಯನ್. ಸಂಜೀವ ಪೂಜಾರಿ ಮತ್ತು ಕಾರ್ಯದರ್ಶಿ ಯಾಗಿ ಲಯನ್.ಬಾಲಕೃಷ್ಣ ಗೌಡ ಹಾಗೂ ಕೋಶಾಧಿಕಾರಿ ಯಾಗಿ ಲಯನ್. ದೇವಿಪ್ರಸಾದ್ ಶೆಟ್ಟಿ ಯವರು ಆಯ್ಕೆ ಯಾಗಿದ್ದಾರೆ.

ಜೂನ್ 22 ರ ಭಾನುವಾರ 7 ಗಂಟೆಗೆ ಲಯನ್ಸ್ ಸೇವಾ ಭವನ ಸಿಂಹಗಿರಿ ಬೊಬ್ಬೆಕೇರಿ ಪದಗ್ರಹಣ ಕಾರ್ಯಕ್ರಮ ನಡೆದು, ನಿಯೋಜಿತ ಜಿಲ್ಲಾ ಉಪರಾಜ್ಯಪಾಲ ಲಯನ್. ತಾರಾನಾಥ್ ಕೊಪ್ಪ ಪದಗ್ರಹಣ ಅಧಿಕಾರಿಯಾಗಿದ್ದು ಚಾರ್ಟರ್ ನೈಟ್ ಅನ್ನು ಲಯನ್. ಆಶಾ ಶೆಟ್ಟಿ ಅವರು ನಡೆಸಿ ಕೊಟ್ಟಿದ್ದಾರೆ.

- Advertisement -

Related news

error: Content is protected !!