Wednesday, August 5, 2026
spot_imgspot_img
spot_imgspot_img

ಶುಕ್ರವಾರ (ಇಂದು) ಮುಹರ್ರಮ್ ತಿಂಗಳು ಪ್ರಾರಂಭ- ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಣೆ

- Advertisement -
- Advertisement -

ಜುಲೈ 6 ಆದಿತ್ಯವಾರ ಮುಹರ್ರಮ್ 10ರ ಪವಿತ್ರ ಆಶುರಾ ದಿನ

ಮಾಣಿ: ಗುರುವಾರ ರಾತ್ರಿ ಚಂದ್ರದರ್ಶನವಾದ ಮಾಹಿತಿ ಪ್ರಬಲವಾಗಿರುವುದರಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹಾಗೂ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಬಳಿ ಖಚಿತವಾದ ಕಾರಣ ಇಂದಿನಿಂದ ಮುಹರ್ರಮ್ ಪ್ರಾರಂಭ ಎಂದು ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ.

ದಿನಾಂಕ ಜುಲೈ 5 ಮತ್ತು ಜುಲೈ 6 ಶನಿವಾರ ಹಾಗೂ ಆದಿತ್ಯವಾರ ಮುಹರ್‍ರಮ್ 9 ಮತ್ತು 10 ನೇ ದಿನದ ಉಪವಾಸ ಆಚರಿಸುವುದು ಸುನ್ನತ್ ಇದೆ ಎಂದು ಅವರು ತಿಳಿಸಿದರು.

- Advertisement -

Related news

error: Content is protected !!