Tuesday, June 30, 2026
spot_imgspot_img
spot_imgspot_img

ಬಂಟ್ವಾಳ: ಇಂದಿರಾ ಜಿ.ಕೆ. ಭಟ್ ಪಾಂಡೇಲು ನಿಧನ

- Advertisement -
- Advertisement -

ವಿಟ್ಲ ಜು.16: ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಪಾಂಡೇಲಿನವರಾಗಿದ್ದು ಪ್ರಸ್ತುತ ಮೈಸೂರಿನ ಮರಟಿಕ್ಯಾತನ ಹಳ್ಳಿ ನಿವಾಸಿಯಾಗಿದ್ದ ದಿವಂಗತ ಗೋಪಾಲಕೃಷ್ಣ ಭಟ್ ಅವರ ಪತ್ನಿ ಇಂದಿರಾ ಗೋಪಾಲಕೃಷ್ಣ ಭಟ್ ( 76)ಜು. 15ರಂದು ರಾತ್ರಿ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು.ಅವರು ಮೂವರು ಪುತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!