Monday, June 8, 2026
spot_imgspot_img
spot_imgspot_img

ಧರ್ಮಸ್ಥಳ ಪ್ರಕರಣ; ಎಸ್ಐಟಿ ತಂಡವನ್ನು ಮತ್ತೆ ಅರಣ್ಯದೊಳಗೆ ಕರೆದೊಯ್ದ ದೂರುದಾರ

- Advertisement -
- Advertisement -

ಧರ್ಮಸ್ಥಳ: ಬುಧವಾರ (ಇಂದು) ಸಾಕ್ಷಿ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಹೊಸ ಸ್ಥಳದತ್ತ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಎರಡು ದಿನಗಳ ಹಿಂದೆ ಕಳೇಬರ ಪತ್ತೆಯಾಗಿದ್ದು ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯದ ಒಳಗೆ ಎಸ್.ಐ.ಟಿ ತಂಡ ತೆರಳಿದೆ.

ಅರಣ್ಯದಲ್ಲಿ ಸಾಕ್ಷಿ ದೂರುದಾರ ಇನ್ನೂ ಹಲವಾರು ಸ್ಥಳಗಳು ಇರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದ್ದು, ಈ ಸ್ಥಳಕ್ಕೆ ತನಿಖಾ ತಂಡ ತೆರಳಿದೆ.

- Advertisement -

Related news

error: Content is protected !!