Sunday, July 26, 2026
spot_imgspot_img
spot_imgspot_img

ವಿಟ್ಲ: RAF ಅರೆಸೇನಾ ಪಡೆ ಹಾಗೂ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳಿಂದ ಈದ್ ಮಿಲಾದ್ ಪ್ರಯುಕ್ತ ರೂಟ್ ಮಾರ್ಚ್

- Advertisement -
- Advertisement -

ವಿಟ್ಲ: ಈದ್ ಮಿಲಾದ್ ಕಾರ್ಯಕ್ರಮದ ಬಗ್ಗೆ ರೂಟ್ ಮಾರ್ಚ್ ದಿನಾಂಕ 4-09-2025 ರಂದು ನಡೆಯಿತು.

ಕನ್ಯಾನ ಬಂಡಿತಡ್ಕ ಮಸೀದಿಯಿಂದ ಕನ್ಯಾನ ಪೇಟೆವರೆಗೆ ಹಾಗೂ ವಿಟ್ಲ ಮೇಗಿನಪೇಟೆಯಿಂದ ವಿಟ್ಲ ಐ ಬಿ ವರೆಗೆ RAF ಅರೆಸೇನಾ ಪಡೆ ಹಾಗೂ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳಿಂದ ಈದ್ ಮಿಲಾದ್ ಕಾರ್ಯಕ್ರಮ ಬಗ್ಗೆ ರೂಟ್ ಮಾರ್ಚ್ ನಡೆಯಿತು.

- Advertisement -

Related news

error: Content is protected !!