- Advertisement -
- Advertisement -




ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ ) ಬಂಟ್ವಾಳ ತಾಲೂಕು ವಿಟ್ಲ ವಲಯ ವತಿಯಿಂದ ಮೈಸೂರು ವಿಭಾಗ ಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುತ್ತಿರುವ ವಿಟ್ಲ ಸರಕಾರಿ ಪ್ರೌಢ ಶಾಲೆ (RMSA) (ದ ಕ ಜಿಲ್ಲಾ ತಂಡ)ಕ್ಕೆ ಜೆರ್ಸಿಯನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ವಿಟ್ಲ ವಲಯದ ಅಧ್ಯಕ್ಷ ಸಂತೋಷ್ ಕನ್ಯಾನ, ಕಾರ್ಯದರ್ಶಿ ಸಿದ್ದೀಕ್ ಸೀ ಯಂ, ಸ್ಥಾಪಕಧ್ಯಕ್ಷ ರವಿ ವರ್ಮಾ ವಿಟ್ಲ, ವಿಟ್ಲ ಪಟ್ಟಣ ಪಂಚಾಸಯಿತಿ ಸ್ಟಾಯೀ ಸಮಿತಿ ಅಧ್ಯಕ್ಷ ರವೀಶ್ ವಿಟ್ಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮನಾಥ್ ವಿಟ್ಲ, ಶಾಲಾ ದೈಹಿಕ ಶಿಕ್ಷಕ ವಿದ್ಯಾ ಶಂಕರ್, ರಾಜೇಶ್ ಕುಲಾಲು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
- Advertisement -








