Friday, June 26, 2026
spot_imgspot_img
spot_imgspot_img

ಕೇವಲ ಹೂಗಳಿಂದ ಎದೆ ಮುಚ್ಚಿಕೊಂಡ ನಟಿ ಆದಾ ಶರ್ಮಾ

- Advertisement -
- Advertisement -

ಮುಂಬೈ: ನಟಿ ಆದಾ ಶರ್ಮಾ ಸಾಮಾಜಿಕ ಜಾಲ ತಾಣಗಳಲ್ಲಿ ಹಾಟ್ ಫೋಟೋ ಶೇರ್ ಮಾಡುತ್ತಲೆ ಇರುತ್ತಾರೆ. ಇದೀಗ ಕೇವಲ ಹೂಗಳಿಂದ ಮಾತ್ರ ತಮ್ಮ ಎದೆ ಭಾಗವನ್ನು ಮುಚ್ಚಿಕೊಂಡಿರುವ ಚಿತ್ರವನ್ನು ಅವರು ಶೇರ್ ಮಾಡಿದ್ದಾರೆ.

ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಆದಾ ಶರ್ಮಾ ನಟಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ನಿಧಾನವಾಗಿ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಭಾರೀ ಬ್ರೇಕ್ ದೊರೆಯುವ ವಿಶ್ವಾಸವನ್ನು ಆದಾ ಶರ್ಮಾ ಹೊಂದಿದ್ದಾರೆ.

- Advertisement -

Related news

error: Content is protected !!