- Advertisement -
- Advertisement -
ವಿಟ್ಲ: ಇಡ್ಕಿದು ಹಾಗೂ ಕುಳ ಗ್ರಾಮ ಪಂಚಾಯತ್ ನಿಂದ 7 ವಾರ್ಡ್ ಗಳಲ್ಲಿ ಭಾರತೀಯ ಜನತಾ ಪಾರ್ಟಿ 19 ಜನರನ್ನು ಕಣಕ್ಕೆ ಇಳಿಸಿದೆ.
19 ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಇಡ್ಕಿದು ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ಬಿಜೆಪಿ ಪಕ್ಷದ ಹಿರಿಯರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಇಡ್ಕಿದು ವಾರ್ಡ್ ನಂ.4 ರಿಂದ ತಿಲಕ್ ರಾಜ್ ಶೆಟ್ಟಿ, ಪದ್ಮನಾಭ ಸಪಲ್ಯ, ಗೀತಾಂಜಲಿ ಇವರು ನಾಮಪತ್ರ ಸಲ್ಲಿಸಿದರು.
- Advertisement -