- Advertisement -
- Advertisement -



ಸುಳ್ಯ : ಪೊಲೀಸ್ ಠಾಣಾ ಅ.ಕ್ರ 08/2026 ಕಲಂ: 64(2)(f)(m), 65(1), BNS & ಕಲಂ 5( l)(n), 6 ಪೋಕ್ಸೋ ಕಾಯ್ದೆ- 2012 ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಅಬ್ದುಲ್ ಭಾಷಿತ್ ಪ್ರಾಯ 19 ವರ್ಷ ಎಂಬಾತನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು , ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ ಎಂದು ಪೋಲಿಸ್ ಪ್ರಕಟನೆ ಮೂಲಕ ತಿಳಿದು ಬಂದಿದೆ.
- Advertisement -








