- Advertisement -
- Advertisement -



ಹೊಸದಿಲ್ಲಿ: ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವಗಳಲ್ಲೊಂದಾದ ಪದ್ಮ ಪ್ರಶಸ್ತಿಗಳ 2026ನೇ ಸಾಲಿನ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯ ವಹಾರಗಳು, ವಿಜ್ಞಾ ನ ಮತ್ತು ಇಂಜಿನಿಯರಿಂಗ್, ಸಾಹಿತ್ಯ –ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ವೈದ್ಯ ಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಈ ಗೌರವ ನೀಡಲಾಗಿದೆ. ಪದ್ಮ ಪ್ರಶಸ್ತಿ ಗಳನ್ನು ಪ್ರತಿವರ್ಷ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮ ಶ್ರೀ ಎಂಬಮೂರು ವಿಭಾಗಗಳಲ್ಲಿ ಪ್ರದಾನಮಾಡಲಾಗುತ್ತದೆ. ಈ ಬಾರಿ ಹಲವು ಗಣ್ಯರಿಗೆ ಮರಣೋತ್ತರವಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
2026ರ ಪದ್ಮ ಪ್ರ ಶಸ್ತಿ ಪುರಸ್ಕೃ ತರ ಸಂಪೂರ್ಣ ಪಟ್ಟಿ ಹೀಗಿದೆ:

- ಧರ್ಮೇಂ ದ್ರ ಸಿಂಗ್ ಡಿಯೋಲ್ (ಮರಣೋತ್ತರ)
- ಕೆ.ಟಿ. ಥಾಮಸ್
- ಎನ್. ರಾಜಮ್
- ಪಿ. ನಾರಾಯಣನ್
- ವಿ.ಎಸ್. ಅಚ್ಯು ತಾನಂದನ್ (ಮರಣೋತ್ತರ)
- ಅಲ್ಕಾ ಯಾಗ್ನಿ ಕ್
- ಭಗತ್ ಸಿಂಗ್ ಕೋಶ್ಯಾ ರಿ
- ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾ ಮಿ
- ಮಮ್ಮುಟ್ಟಿ
- ನೋರಿ ದತ್ತಾತ್ರೇ ಯುಡು
- ಪಿಯೂಷ್ ಪಾಂಡೆ (ಮರಣೋತ್ತರ)
- ಎಸ್.ಕೆ.ಎಂ. ಮೈಲಾನಂದನ್
- ಶತಾವಧಾನಿ ಆರ್. ಗಣೇಶ್
- ಶಿಬು ಸೊರೆನ್ (ಮರಣೋತ್ತರ)
- ಉದಯ್ ಕೋಟಕ್
- ವಿ.ಕೆ. ಮಲ್ಹೋ ತ್ರಾ (ಮರಣೋತ್ತರ)
- ವೆಲ್ಲಪ್ಪ ಳ್ಳಿ ನಟೇಶನ್
- ವಿಜಯ್ ಅಮೃತರಾಜ್
- ಎ.ಇ. ಮುತ್ತುನಾಯಗಂ
- ಅನಿಲ್ ಕುಮಾರ್ ರಸ್ತೋ ಗಿ
- ಅಂಕೇಗೌಡ ಎಂ.
- ಆರ್ಮಿಡಾ ಫೆರ್ನಾಂ ಡಿಸ್
- ಅರವಿಂದ್ ವೈದ್ಯ
- ಅಶೋಕ್ ಖಾಡೆ
- ಅಶೋಕ್ ಕುಮಾರ್ ಸಿಂಗ್
- ಅಶೋಕ್ ಕುಮಾರ್ ಹಲ್ದಾರ್
- ಬಲದೇವ್ ಸಿಂಗ್
- ಭಗವಾಂದಾಸ್ ರೈಕ್ವಾ ರ್
- ಭರತ್ ಸಿಂಗ್ ಭಾರತಿ
- ಭಿಕ್ಲ್ಯಾ ಲಡಾಕ್ಯ ಧಿಂಡಾ
- ಬಿಶ್ವ ಬಂಧು (ಮರಣೋತ್ತರ)
- ಬ್ರಿಜ್ ಲಾಲ್ ಭಟ್
- ಬುದ್ಧ ರಶ್ಮಿ ಮಣಿ
- ಬುಧ್ರಿ ತತಿ
- ಚಂದ್ರಮೌಳಿ ಗಡ್ಡ ಮನುಗು
- ಚರಣ್ ಹೆಂಬ್ರಾಮ್
- ಚಿರಂಜಿ ಲಾಲ್ಯಾದವ್
- ದೀಪಿಕಾ ರೆಡ್ಡಿ
- ಧಾರ್ಮಿಕ್ಲಾಲ್ ಚುನಿಲಾಲ್ ಪಾಂಡ್ಯ
- ಗದ್ದೆ ಬಾಬು ರಾಜೇಂದ್ರ ಪ್ರಸಾದ್
- ಗಫ್ರು ದ್ದೀ ನ್ ಮೇವಾಟಿ ಜೋಗಿ
- ಗಂಭೀರ್ ಸಿಂಗ್ಯೋನ್ಜೋ ನ್
- ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ)
- ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ರಂಜನಿ ಬಾಲಸುಬ್ರಮಣಿಯನ್ (ಜೋಡಿ)
- ಗೋಪಾಲ್ ಜಿ. ತ್ರಿ ವೇದಿ
- ಗುಡೂರು ವೆಂಕಟ್ ರಾವ್
- ಎಚ್.ವಿ. ಹಂಡೆ
- ಹಾಲಿ ವಾರ್
- ಹರಿಮಾಧಬ್ ಮುಖೋಪಾಧ್ಯಾ ಯ (ಮರಣೋತ್ತರ)
- ಹರಿಚರಣ್ ಸೈಕಿಯಾ
- ಹರ್ಮನ್ಪ್ರೀ ತ್ ಕೌರ್ ಭುಲ್ಲರ್
- ಇಂದರ್ಜಿತ್ ಸಿಂಗ್ ಸಿಧು
- ಜನಾರ್ದನ್ ಬಾಪುರಾವ್ಬೋಥೆ
- ಜೋಗೇಶ್ ದೇವುರಿ
- ಜುಜರ್ ವಾಸಿ
- ಜ್ಯೋ ತಿಶ್ ದೇಬನಾಥ್
- ಕೆ. ಪಜನಿವೇಲ್
- ಕೆ. ರಾಮಸಾಮಿ
- ಕೆ. ವಿಜಯ್ ಕುಮಾರ್
- ಕಬೀಂದ್ರ ಪುರಕಾಯಸ್ಥ (ಮರಣೋತ್ತರ)
- ಕೈಲಾಶ್ ಚಂದ್ರ ಪಂತ್
- ಕಲಾಮಂಡಲಂ ವಿಮಲಾ ಮೆನನ್
- ಕೇವಲ್ ಕ್ರಿ ಶನ್ ಥಕ್ರಾಲ್
- ಖೇಮ್ ರಾಜ್ ಸುಂಡ್ರಿಯಾಲ್
- ಕೊಲ್ಲಕಲ್ ದೇವಕಿ ಅಮ್ಮ ಜಿ
- ಕೃಷ್ಣಮೂರ್ತಿ ಬಾಲಸುಬ್ರಮಣಿಯನ್
- ಕುಮಾರ್ಬೋಸ್
- ಕುಮಾರಸ್ವಾ ಮಿ ತಂಗರಾಜ್
- ಲಾರ್ಸ್–ಕ್ರಿ ಶ್ಚಿ ಯನ್ ಕೋಚ್
- ಲಿಯುಡ್ಮಿ ಲಾ ವಿಕ್ಟೋ ರೊವ್ನಾ ಖೋಖ್ಲೋ ವಾ
- ಮಾಧವನ್ ರಂಗನಾಥನ್
- ಮಾಗಂಟಿ ಮುರಳಿಮೋಹನ್
- ಮಹೇಂದ್ರ ಕುಮಾರ್ ಮಿಶ್ರಾ
- ಮಹೇಂದ್ರ ನಾಥ್ ರಾಯ್
- ಮಾಮಿದಾಳ ಜಗದೇಶ್ ಕುಮಾರ್
- ಮಂಗಳಾ ಕಪೂರ್
- ಮೀರ್ ಹಾಜಿಭಾಯಿ ಕಾಸಂಭಾಯ್
- ಮೋಹನ್ ನಗರ
- ನಾರಾಯಣ ವ್ಯಾ ಸ್
- ನರೇಶ್ ಚಂದ್ರ ದೇವ್ ವರ್ಮ
- ನೀಲೇಶ್ ವಿನೋದಚಂದ್ರ ಮಂಡ್ಲೇ ವಾಲ
- ನೂರುದ್ದೀ ನ್ ಅಹಮದ್
- ಒತುವಾರ್ ತಿರುತ್ತಣಿ ಸ್ವಾ ಮಿನಾಥನ್
- ಪದ್ಮಾ ಗುರ್ಮೆಟ್
- ಪಾಲ್ಕೊಂ ಡ ವಿಜಯ್ ಆನಂದ್ ರೆಡ್ಡಿ
- ಪೋಖಿಲ ಲೆಕ್ತೇ ಪಿ
- ಪ್ರಭಾಕರ ಬಸವಪ್ರಭು ಕೋರೆ
- ಪ್ರ ತೀಕ್ ಶರ್ಮಾ
- ಪ್ರ ವೀಣ್ ಕುಮಾರ್
- ಪ್ರೇ ಮ್ ಲಾಲ್ ಗೌತಮ್
- ಪ್ರೊಸೆನ್ಜಿತ್ ಚಟರ್ಜಿ
- ಪುನ್ನಿಮೂರ್ತಿ ನಟೇಶನ್
- ಆರ್. ಕೃಷ್ಣನ್ (ಮರಣೋತ್ತರ)
- ಆರ್.ವಿ.ಎಸ್. ಮಣಿ
- ರಬಿಲಾಲ್ ತುಡು
- ರಘುಪತ್ ಸಿಂಗ್ (ಮರಣೋತ್ತರ)
- ರಘುವೀರ್ ತುಕಾರಾಂ ಖೇಡ್ಕ ರ್
- ರಾಜಸ್ತಪತಿ ಕಾಳಿಯಪ್ಪ ಗೌಂಡರ್
- ರಾಜೇಂದ್ರ ಪ್ರಸಾದ್
- ರಾಮ ರೆಡ್ಡಿ ಮಾಮಿಡಿ (ಮರಣೋತ್ತರ)
- ರಾಮಮೂರ್ತಿ ಶ್ರೀ ಧರ್
- ರಾಮಚಂದ್ರ ಗೋಡ್ಬೋ ಲೆ ಮತ್ತು ಶ್ರೀ ಮತಿ ಸುನೀತಾ ಗೋಡ್ಬೋ ಲೆ (ಜೋಡಿ)
- ರತಿಲಾಲ್ಬೋರಿಸಾಗರ್
- ರೋಹಿತ್ ಶರ್ಮಾ
- ಎಸ್.ಜಿ. ಸುಶೀಲಮ್ಮ
- ಸಂಗ್ಯು ಸಾಂಗ್ ಎಸ್. ಪೊಂಗೆನರ್
- ಸಂತ ನಿರಂಜನ್ ದಾಸ್
- ಶರತ್ ಕುಮಾರ್ ಪಾತ್ರ
- ಸರೋಜ್ ಮಂಡಲ್
- ಸತೀಶ್ ಶಾ (ಮರಣೋತ್ತರ)
- ಸತ್ಯ ನಾರಾಯಣ ನುವಾಲ್
- ಸವಿತಾ ಪುನಿಯಾ
- ಶಾಫಿ ಶೌಕ್
- ಶಶಿ ಶೇಖರ್ ವೆಂಪಾಟಿ
- ಶ್ರೀ ರಂಗ್ ದೇವಬ ಲಾಡ್
- ಶುಭಾ ವೆಂಕಟೇಶ ಅಯ್ಯಂ ಗಾರ್
- ಶ್ಯಾ ಮ್ ಸುಂದರ್
- ಸಿಮಾಂಚಲ್ ಪಾತ್ರೋ
- ಶಿವಶಂಕರಿ
- ಸುರೇಶ ಹನಗವಾಡಿ
- ಸ್ವಾ ಮಿ ಬ್ರ ಹ್ಮ ದೇವ್ ಜಿ ಮಹಾರಾಜ್
- ಟಿ.ಟಿ. ಜಗನ್ನಾ ಥನ್ (ಮರಣೋತ್ತರ)
- ತಗಾ ರಾಮ್ ಭಿಲ್
- ತರುಣ್ ಭಟ್ಟಾ ಚಾರ್ಯ
- ಟೆಕಿ ಗುಬಿನ್
- ತಿರುವಾರೂರ್ ಭಕ್ತವತ್ಸ ಲಂ
- ತೃಪ್ತಿ ಮುಖರ್ಜಿ
- ವೀಜಿನಾಥನ್ ಕಾಮಕೋಟಿ
- ವೆಂಪಾಟಿ ಕುಟುಂಬ ಶಾಸ್ತ್ರಿ
- ವ್ಲಾಡಿಮರ್ ಮೆಸ್ಟ್ವಿ ರಿಶ್ವಿ ಲಿ (ಮರಣೋತ್ತರ)
- ಯುಮ್ನ ಮ್ ಜತ್ರಾ ಸಿಂಗ್ (ಮರಣೋತ್ತರ)
- Advertisement -








