Sunday, July 26, 2026
spot_imgspot_img
spot_imgspot_img

ದುಗ್ಗಲಡ್ಕ :ಶಿವಾಜಿ ಫ್ರೆಂಡ್ಸ್ ವತಿಯಿಂದ ಹಗ್ಗಜಗ್ಗಾಟ ಸ್ಪರ್ಧೆ

- Advertisement -
- Advertisement -

T. F. C ನೀರ್ಕಜೆ ತಂಡದ ಜರ್ಸಿ ಬಿಡುಗಡೆ

ದುಗ್ಗಲಡ್ಕ : ಶಿವಾಜಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ದ್ವೀತಿಯ ವರ್ಷದ ಹಗ್ಗಜಗ್ಗಾಟ ಪಂದ್ಯಾಟ ಫೆ.1 ಆದಿತ್ಯವಾರ ನಡೆದಿದ್ದು,
ಇದರ ಪ್ರಯುಕ್ತ T. F. C ನೀರ್ಕಜೆ ತಂಡದ ನೂತನ ಜರ್ಸಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಂಡದ ಮಾಲೀಕ ನಿತಿನ್ ನೀರ್ಕಜೆ , ಐಕಾನ್ ಪ್ಲೇಯರ್ ಅಜಿತ್ ಕಪ್ತನ ಪ್ರಸಾದ್ , ಕೋಚ್ ಪ್ರತೀಕ್ ಹಾಗೂ ಫ್ರೆಂಡ್ಸ್ ನೀರ್ಕಜೆ ಇದರ ಸದಸ್ಯರು ಉಪಸ್ಥಿತರಿದ್ದರು
.

- Advertisement -

Related news

error: Content is protected !!