- Advertisement -
- Advertisement -



ವಿಟ್ಲ: ಕಸಬಾ ಗ್ರಾಮದ ಸೇರಾಜೆ ನಿವಾಸಿ ಕ್ಲಾಡಿ ಲೋಬೊ( 52) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ. 6 ಇಂದು ಮಧ್ಯಾಹ್ನ ನಿಧನರಾದರು.
ವಿಟ್ಲ ಚರ್ಚ್ ಪಾಲನಾ ಸಮಿತಿ, ಸೈಂಟ್ ರಿಟಾ ಶಾಲೆಯ ಎಸ್ ಡಿ ಎಂ ಸಿ ಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿಕರಾಗಿದ್ದ ಇವರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
- Advertisement -








