Saturday, July 25, 2026
spot_imgspot_img
spot_imgspot_img

ಅಳಿಕೆ: JEE ಪರೀಕ್ಷೆಯಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

- Advertisement -
- Advertisement -

ಅಳಿಕೆ: ಶ್ರೀ ಸತ್ಯ ಸಾಯಿ ಲೋಕ ಸೇವಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು JEE (Mains)-2026 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಕಾಲೇಜಿನ 10 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ಕಾರ್ತಿಕೇಯ ಭಟ್ ಕೆ. – 99.031%, ಹಿತೇಶ್ ಎನ್ ಪಟೇಲ್ – 98.769 %, ಚಿನ್ಮಯ್ ವಿ ಪಿ – 98.529%, ಗೌತಮ್ ಎಂ. – 98.379 %, ಪ್ರೇಮ್ ಸಾಗರ್ – 98.155 %, ಶಶಾಂಕ್ ಎಸ್ ಜಿ – 97.769 %, ಅಭಿರಾಮ ಕೆ ಎಂ – 97.463%, ಭುವನ್ ವಿ – 96.916 %, ಕಾರ್ತಿಕ್ ಎ – 96.609 % ರಿತ್ವಿಕ್ ಕೆ – 95.683 % ಉನ್ನತ ಶ್ರೇಣಿಯ ಅಂಕ ಪಡೆದು ಉತ್ತಿರ್ಣರಾಗಿದ್ದಾರೆ.

- Advertisement -

Related news

error: Content is protected !!