- Advertisement -
- Advertisement -





ಪುತ್ತೂರು: ವಿವಾಹಾಪೇಕ್ಷಿತರಿಗೊಂದು ಸಂತಸದ ಸುದ್ದಿ, ಕಬಕದ ಬ್ರೈಟ್ ಕಾಂಪ್ಲೆಕ್ಸ್ , ಕೆನರಾ ಬ್ಯಾಂಕ್ ಎಟಿಎಂ ಹತ್ತಿರ ನೂತನವಾಗಿ ‘ಸಮನ್ವಯ ವಿವಾಹ ವೇದಿಕೆ’ ಯು ಇದೇ ಬರುವ ಏಪ್ರಿಲ್ 1 ರಂದು ಶುಭಾರಂಭಗೊಳ್ಳಲಿದೆ . ಇಲ್ಲಿ ಎಲ್ಲಾ ಜಾತಿ-ವರ್ಗಗಳ ಗಂಡು- ಹೆಣ್ಣು ಹೊಂದಾಣಿಕೆಯನ್ನು ಮಾಡಿಕೊಡಲಾಗುವುದು. ಕಾನೂನುಬದ್ಧ ಎರಡನೇ ಮದುವೆ ಹಾಗೂ ವಯಸ್ಸು ಮೀರಿದ ಗಂಡು-ಹೆಣ್ಣುಗಳ ಮದುವೆ ಪ್ರಸ್ತಾಪ ನಡೆಸಬಹುದು.
ನೋಂದವಣೆಗಾಗಿ ಆಸಕ್ತರು ತಮ್ಮ ಆಧಾರ್ ಕಾರ್ಡ್, ಡಿಜಿಟಲ್ ಫೋಟೋ, ಸಂಪರ್ಕಸಂಖ್ಯೆಯೊಂದಿಗೆ ಕಛೇರಿಗೆ ಭೇಟಿ ನೀಡಿ
ನೋಂದಣಿ ಶುಲ್ಕ: ₹ 300/-
ಸಂಪರ್ಕ ಸಂಖ್ಯೆ: 9108588160
- Advertisement -








