- Advertisement -
- Advertisement -





ವಿಟ್ಲ ಜೆಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ: ಹಿಂದಿ ಶಿಕ್ಷಕರು
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಹಿಂದಿ ವಿಷಯದಲ್ಲಿ ಬಿ.ಎ. ಅಥವಾ ಎಂ.ಎ. (B.A/M.A in Hindi) ಪದವಿಯೊಂದಿಗೆ ಬಿ.ಎಡ್. (B.Ed) ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸ್ಥಳ: ಬಸವನಗುಡಿ, ವಿಟ್ಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ – 574243
ಸಂಪರ್ಕ ಸಂಖ್ಯೆ: 9449448977
- Advertisement -








