- Advertisement -
- Advertisement -







ಭಾರತೀಯ ಸೇನೆಗೆ ಪುಣಚ ಗ್ರಾಮದ ಮುರಳಿ ಮೂಡಂಬೈಲು ಹಾಗೂ ಶ್ರವಣೇಶ್ ಆಯ್ಕೆಯಾಗಿರುತ್ತಾರೆ.
ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮುರಳಿ ಮೂಡಂಬೈಲು ಹಾಗೂ ಶ್ರವಣೇಶ್ ರವರು ಅತ್ಯಂತ ಕಠಿಣ ಪರೀಕ್ಷೆಗಳನ್ನು ಎದುರಿಸಿ ಪರಿಶ್ರಮದಿಂದ ಆಯ್ಕೆಯಾಗಿದ್ದಾರೆ.
- Advertisement -








