- Advertisement -
- Advertisement -





ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ RMSA ವಿಟ್ಲ ಇವರಿಂದ ವಿಶ್ವ ಪರಿಸರ ದಿನದ ಅಂಗವಾಗಿ “ಇಳಾ” ರಾಷ್ಟ್ರೀಯ ಹಸಿರು ಪಡೆ ‘ ಭೂಮಿ ಹಸಿರಾಗಲಿ ಆರೋಗ್ಯ ಸ್ಥಿರವಾಗಲಿ, ಕಾಡುಗಳು ಪ್ರಕೃತಿಯ ಅತ್ಯುತ್ತಮ ವೈದ್ಯರು’ ವಿಟ್ಲ ದ ಪ್ರಮುಖ ಬೀದಿಗಳಲ್ಲಿ ಜಾತಾ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.
ವಿಟ್ಲ ಶಾಖೆಯ ಪುತ್ತೂರು ವಲಯ ಮಂಗಳೂರು ವಿಭಾಗದ ಉಪವಲಯ ಅರಣ್ಯಾಧಿಕಾರಿ ವೀರಣ್ಣ , ಸತೀಶ್ ಡಿಸೋಜಾ ದಸ್ತು ಅರಣ್ಯ ಪಾಲಕ ಪುತ್ತೂರು ವಲಯ, ಮುಖ್ಯ ಶಿಕ್ಷಕಿ ಫೆಲ್ಸಿಟಾ ಈವಾ ಗಲ್ಬಾವೊ, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
- Advertisement -








