- Advertisement -
- Advertisement -
ಶ್ರೀ ಶಿವ ಸನ್ನಿಧಿ, ಮಹಾಗಣಪತಿ ಸನ್ನಿಧಿ, ಮಹಾಲಕ್ಷ್ಮಿ ಸನ್ನಿಧಿ, ಹನುಮಾನ್ ಮತ್ತು ಗರುಡ ಸನ್ನಿಧಿಯಲ್ಲಿ ಕಲಶಾಭಿಷೇಕ





ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಮಂಡಲ ಹವನ ಶ್ರೀ ಶಿವ ಸನ್ನಿಧಿಯಲ್ಲಿ, ಮಹಾಗಣಪತಿ ಸನ್ನಿಧಿಯಲ್ಲಿ, ಮಹಾಲಕ್ಷ್ಮಿ ಸನ್ನಿಧಿಯಲ್ಲಿ, ಹನುಮಾನ್ ಸನ್ನಿಧಿಯಲ್ಲಿ ಮತ್ತು ಗರುಡ ಸನ್ನಿಧಿಯಲ್ಲಿ ಕಲಶಾಭಿಷೇಕವು ನಡೆಯಿತು.
ಉಳ್ಮನ್ ಗುರು ಭಟ್, ಜ್ಞಾನೆಶ್ ಶಿರಾಲಿ, ರಜತ್ ಭಟ್, ಅರುಣ್ ತ್ರಿಕನ್ನಾಡ್, ಮಂಗೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
- Advertisement -







