- Advertisement -
- Advertisement -







ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಯ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ನಡೆಸಲಾಯಿತು.


ಪುತ್ತೂರು ಮಾತೃಛಾಯಾ ಯೋಗ ಶಾಖೆಯ ಯೋಗ ಬಂಧು ಹರಿಪ್ರಸಾದ್ ಇವರು ಯೋಗಾಭ್ಯಾಸ ದ ಮಹತ್ವ ತಿಳಿಸಿ ಯೋಗಾಭ್ಯಾಸ ನಡೆಸಿ ಕೊಟ್ಟರು. ಸಂಚಾಲಕ ರಾಧಾಕೃಷ್ಣ ನಾಯಕ್ ,ವೃಂದಾ ಜೆ ರೈ, ಮಂಟ್ಯಯ್ಯ , ಸವಿತಾ, ಪ್ರಕಾಶ್ ನಾಯಕ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Advertisement -








