


ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ನಲ್ಲಿ ನೂತನವಾಗಿ ಯುವಕ ಸಂಘದ ಉದ್ಘಾಟನೆಯು ನಡೆಯಿತು.
ಶ್ರೀ ಮಹಮ್ಮಾಯಿ ಯುವಕ ಸಂಘ ಕುಂಟುಕುಡೇಲು ಎಂಬ ಯುವಕ ಸಂಘವನ್ನು ಸಂಘದ ಲೋಗೋ ಲಾಂಚ್ ಹಾಗೂ ದೀಪ ಉಜ್ವಲನೆಯ ಮೂಲಕ ಉದ್ಘಾಟನೆ ಮಾಡಲಾಯಿತು.


ಉದ್ಘಾಟನೆಯನ್ನು ಸಭೆಯ ಅಧ್ಯಕ್ಷರಾದ ಕೃಷ್ಣನಾಯ್ಕ ಕಾಪಿಕಾಡು ಕುಂಟುಕುಡೇಲು ಹಾಗೂ ಊರಿನ ಹಿರಿಯರಾದ ಸೇಸಪ್ಪ ನಾಯ್ಕ ಪಾಡಿ ಕುಂಟುಕುಡೇಲು , ಪರಮೇಶ್ವರ ನಾಯ್ಕ ಕುಂಟುಕುಡೇಲು , ಸೋಮನಾಥ ನಾಯ್ಕ ಪಾಡಿ ಕುಂಟುಕುಡೇಲು ಹಾಗೂ ರುಕುಮ ನಾಯ್ಕ ಕಾಪಿಕಾಡು ಕುಂಟುಕುಡೇಲು ನೆರವೇರಿಸಿದರು.
2026 -2027ನೇ ಸಾಲಿನ ಶ್ರೀ ಮಹಮ್ಮಾಯಿ ಯುವಕ ಸಂಘದ ಪದಾಧಿಕಾರಿಗಳ ನೇಮಕಾತಿ ನಡೆಯಿತು, ಗೌರವಾಧ್ಯಕ್ಷರಾಗಿ ಕೃಷ್ಣ ನಾಯ್ಕ ಕಾಪಿಕಾಡು ಕುಂಟುಕುಡೇಲು, ಗೌರವ ಸಲಹೆಗಾರರಾಗಿ ಸೇಸಪ್ಪ ನಾಯ್ಕ ಪಾಡಿ ಕುಂಟುಕುಡೇಲು , ಪರಮೇಶ್ವರ ನಾಯ್ಕ ಕುಂಟುಕುಡೇಲು , ಸೋಮನಾಥ ನಾಯ್ಕ , ಕುಂಟುಕುಡೇಲು , ರುಕುಮ ನಾಯ್ಕ ಕಾಪಿಕಾಡು ಕುಂಟುಕುಡೇಲು ,ಅಧ್ಯಕ್ಷರಾಗಿ ರವಿ ಕೆ ನಾಯ್ಕ ಕಾಪಿಕಾಡು ಕುಂಟುಕುಡೇಲು , ಉಪಾಧ್ಯಕ್ಷರಾಗಿ ಪ್ರವೀಣ್ ನಾಯ್ಕ ಪಾಡಿ ಕುಂಟುಕುಡೇಲು , ಕಾರ್ಯದರ್ಶಿ ಯತಿರಾಜ್ ಕೆ ನಾಯ್ಕ ಕಾಪಿಕಾಡು ಕುಂಟುಕುಡೇಲು , ಜೊತೆ ಕಾರ್ಯದರ್ಶಿ ಸಚಿನ್ ನಾಯ್ಕ ಕುಂಟುಕುಡೇಲು , ಕೋಶಾಧಿಕಾರಿ ಜಗದೀಶ್ ನಾಯ್ಕ ಕುಂಟುಕುಡೇಲು , ಕ್ರೀಡಾ ಕಾರ್ಯದರ್ಶಿಗಳಾಗಿ ವಿವೇಕ್ ನಾಯ್ಕ ಕಾಪಿಕಾಡು ಕುಂಟುಕುಡೇಲು , ಸ್ವಸ್ತಿಕ್ ನಾಯ್ಕ ಕುಂಟುಕುಡೇಲು , ಸಾಮಾಜಿಕ ಜಾಲತಾಣದ ನಿರ್ವಹಣೆ ಶರತ್ ನಾಯ್ಕ ಪಾಡಿ ಕುಂಟುಕುಡೇಲು ಇವರು ಆಯ್ಕೆಗೊಂಡರು ಹಾಗೂ ಸಂಘಕ್ಕೆ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.








