Thursday, August 27, 2026
spot_imgspot_img
spot_imgspot_img

ವಿಟ್ಲ: ಮೆ॥. ಪಿ. ಜನಾರ್ಧನ ಪೈ ದಿನಸಿ ಮಳಿಗೆಗೆ ವಿವಿಧ ಹುದ್ದೆಗಳಿಗೆ ಸಿಬ್ಬಂದಿಗಳು ಬೇಕಾಗಿದ್ದಾರೆ

- Advertisement -
- Advertisement -

ವಿಟ್ಲ: M/S ಜನಾರ್ಧನ ಪೈ ಮಾತೃಕೃಪಾ ವಿಟ್ಲ ಇವರಲ್ಲಿ ವಿವಿಧ ಹುದ್ದೆಗಳಿಗೆ ಸಿಬ್ಬಂದಿಗಳು ಬೇಕಾಗಿದ್ದಾರೆ.

ಬಿಕಾಂ ಪದವೀಧರ ಮಹಿಳಾ ಅಭ್ಯರ್ಥಿಗಳು – ಅಕೌಂಟ್ಸ್ ಮತ್ತು ಬಿಲ್ಲಿಂಗ್ ಕೆಲಸಕ್ಕೆ ದ್ವಿತೀಯ ಪಿಯುಸಿ ಉತ್ತೀರ್ಣ ಅಭ್ಯರ್ಥಿಗಳು ಪ್ಯಾಕಿಂಗ್ ಹಾಗೂ ಪ್ಯಾಕಿಂಗ್ ಮೇಲ್ವಿಚಾರಣೆ ಕೆಲಸಕ್ಕೆ ಪುರುಷ ಅಭ್ಯರ್ಥಿ ಡೆಲಿವರಿ ಬಾಯ್ ಹುದ್ದೆಗೆ ಪಿಯುಸಿ ಉತ್ತೀರ್ಣರಾಗಿರಬೇಕು,ಸ್ವಂತ ದ್ವಿಚಕ್ರ ವಾಹನ ಹಾಗೂ ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕುವಿಟ್ಲದ ಸ್ಥಳೀಯ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು ಅಥವಾ ತಮ್ಮ ಬಯೋಡೇಟಾ / Resume ಅನ್ನು ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.📞 ಸಂಪರ್ಕ: 9448472207

ಇ-ಮೇಲ್:[email protected]/s P. Janardhan PaiMathrukripa, Main Road, Vittla, D.K. – 574243

- Advertisement -

Related news

error: Content is protected !!