Wednesday, July 22, 2026
spot_imgspot_img
spot_imgspot_img

ಗದಗದ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿ ಮಾನವೀಯತೆ ಮೆರೆದ ವಿಟ್ಲ ಪೋಲೀಸರು!!

- Advertisement -
- Advertisement -

ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎಂಬಂತೆ ವಿಟ್ಲ ಪಡ್ನೂರು ಗ್ರಾಮದ ಪಡಾರು ಶಶಿಕುಮಾರ ಎಂಬುವವರು ತನ್ನಲ್ಲಿ ಕೆಲಸಕ್ಕಿದ್ದ ಬಡ ದಂಪತಿಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.

ಸಂಬಳ ಕೇಳಿದ ಬಡ ಕೂಲಿ ಕಾರ್ಮಿಕ ದಂಪತಿಗಳ ಮೇಲೆ ಕಳ್ಳತನದ ಆರೋಪಿ ಹೊರಿಸಿ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ಅವರನ್ನು ಹೊರದಬ್ಬಿದ್ದಾರೆ.

ಅಸಹಯಕರಾದ ದಂಪತಿಗಳು ಕಣ್ಣೀರಿಡುತ್ತಾ ಕುಡ್ತಮುಗೇರು ಬಸ್ಸು ನಿಲ್ದಾಣದಲ್ಲಿದ್ದಾಗ ಸ್ಥಳೀಯರು ಗಮನಿಸಿ ವಿಟ್ಲ ಎಸೈಗೆ ವಿಷಯ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿ ಶಶಿಕುಮಾರ್ ಅವರನ್ನು ಕರೆಯಿಸಿ ಆ ಕ್ಷಣವೇ ಆ ಕಾರ್ಮಿಕರಿಗೆ ಸಿಗಬೇಕಿದ್ದ ಹಣವನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -

Related news

error: Content is protected !!